advanced studies
ನಾಮವಾಚಕ

ಉನ್ನತ ವ್ಯಾಸಂಗ; ಪ್ರೌಢವ್ಯಾಸಂಗ; ಯಾವುದೇ ವಿಜ್ಞಾನ, ಶಾಸ್ತ್ರ, ಕಲೆ, ಮೊದಲಾದವುಗಳಲ್ಲಿ ಹೆಚ್ಚಿನ ಮಟ್ಟದ ವ್ಯಾಸಂಗ, ಅಧ್ಯಯನ.